ಮೂಡುಬಿದಿರೆ: ನುಡಿಸಿರಿ ಎರಡನೇ ದಿನ ರತ್ನಾಕರವರ್ಣಿ ವೇದಿಕೆಯಲ್ಲಿ ಲೇಖಕ, ಪತ್ರಕರ್ತ ಶೇಖರ್ ಅಜೆಕಾರು ಅವರ "ಚಲುವ ಮೂಡುಬಿದಿರೆ" ಪುಸ್ತಕದ ಮೂರನೇ ಆವೃತ್ತಿ ಬಿಡುಗಡೆಗೊಂಡಿತು.
ನುಡಿಸಿರಿಯ ಸರ್ವಾಧ್ಯಕ್ಷ ನಿಸಾರ್ ಅಹಮ್ಮದ್ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಚಿಂತಕರುಗಳಾದ ಡಾ. ಮಹಬಲೇಶ್ವರ್ ರಾವ್, ಅಡ್ಡೂರು ಕೃಷ್ಣರಾವ್, ಸ. ರ. ಸುದರ್ಶನ್, ನಾ. ದಾಮೋದರ್ ಶೆಟ್ಟಿ, ಲೇಖಕ ಶೇಖರ್ ಅಜೆಕಾರು ಜೊತೆಗಿದ್ದರು

