ಕುಂದಾಪ್ರ ಡಾಟ್ ಕಾಂ, ಮೂಡುಬಿದಿರೆ: ಅವರವರ ಕಷ್ಟಗಳನ್ನು ಅವರದೇ ರಿತಿಯಲ್ಲಿ ಹೇಳಿಕೊಳ್ಳುವ ವಿಧಾನವೇ ಕಥೆಯಾಗಿರುತ್ತದೆ. ಪ್ರತಿಯೊಬ್ಬ ಕಥೆಗಾರನಿಗೂ ಆತನ ಊರೇ ಕಥಾವಸ್ತುವಾಗಿರುತ್ತದೆ ಎಂದು ಖ್ಯಾತ ಕಥಗಾರ ಡಾ ಅಮರೇಶ ನುಗಡೋಣಿ ಹೇಳಿದರು. ಅವರು ಕಥಾ ಸಮಯದಲ್ಲಿ ಮತನಾಡುತ್ತಿದ್ದರು. ಹೈದರಬಾದ್ ಕನಾಟಕದ ಜೀವನಶೈಲಿಯು ಅದ್ಭುತವಾದ ಕಥಾ ವಸ್ತುವನ್ನು ಹುಟ್ಟಿಹಾಕಿವೆ. ಅಲ್ಲಿನ ಬಡತನದ ಕಾರಣದಿಂದಲೇ ಅಲ್ಲಿ ಹೆಚ್ಚು ಸಾಹಿತ್ಯಗಳು ಹುಟ್ಟಿಕೊಂಡಿತು ಎಂದರು
ವೇದಿಕೆಯಲ್ಲಿ ನುಡಿಸಿರಿಯ ಸವರ್ಾಧ್ಯಕ್ಷ ಪ್ರೋ. ನಿ. ಅಹಮ್ಮದ್ ಇದ್ದರು.

