ಕುಂದಾಪ್ರ ಡಾಟ್ ಕಾಂ, ಮೂಡುಬಿದಿರೆ: ಮೂಡುಬಿದಿರೆ: ನಮ್ಮ ರಾಜ್ಯ ಸರಕಾರ ಕನ್ನಡ ಶಾಲೆಗಳ ಅಭಿವೃದ್ಧಿ ಮಡುತ್ತಿದ್ದೇವೆ ಎಂದು ಹೇಳತ್ತಾ ನಾಟಕವಾಡುತ್ತಿದೆ. ಕನ್ನಡ ಶಾಲೆಗಳಲ್ಲಿ ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಸ. ರ. ಸುದರ್ಶನ್ ಹೇಳಿದರು. ಅವರು ನುಡಿಸಿರಿಯ ಎರಡನೇ ದಿನದ ವಿಚಾರ ಗೋಷ್ಠಿಯಲ್ಲಿ ಕನ್ನಡ ಸಂಘ- ಸಂಸ್ಥೆಗಳು ಮತ್ತು ಹೋರಾಟ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
ಕರ್ನಾಟಕದ ಅಖಂಡತೆಗೆ ವಿರುದ್ಧವಾಗಿ ಸ್ವರ ಕೇಳಿಬಂದಾಗಲೆಲ್ಲಾ, ಕನ್ನಡಿಗರಿಗೆ ಅನ್ಯಾಯವಾ ಕನ್ನಡ ಸಂಘಟನೆಗಳು ಅವನ್ನು ಪ್ರತಿಭಟಿಸುತ್ತಲೇ ಬಂದಿವೆ ಎಂದರು.

