ಹಳ್ಳಗರ ಜೀವನ ಶೈಲಿಯೇ ಅದ್ಬುತವಾದುದು: ಡಾ. ಕುಂ. ವೀರಭದ್ರಪ್ಪ



ಮೂಡುಬಿದಿರೆ: ಹಳ್ಳಗರ ಜೀವನ ಶೈಲಿಯೇ ಅದ್ಬುತವಾದುದು. ಇಲ್ಲಿರುವ ಸಾಮಾಜಿಕ ವ್ಯವಸ್ಥೆ, ಸಾಮರಸ್ಯ, ಹಾಗೂ ವಿಭಿನ್ನ ಜೀವನ ಶೈಲಿಯನ್ನು ನಗರಗಳಲ್ಲಿ ಎಂದಿಗೂ ಕಾಣಲು ಸಾಧ್ಯವಿಲ್ಲ ಎಂದು ಡಾ. ಕುಂ. ವೀರಭದ್ರಪ್ಪ ಹೇಳಿದರು. ಅವರು ಪ್ರಸ್ತುತ ಸಾಹಿತ್ಯ ಮತ್ತು ಗ್ರಾಮೀಣ ಜಗತ್ತು ಎಂಬ ವಿಚಾರವಾಗಿ ಮಾತನಾಡುತ್ತದ್ದರು.
ನಮ್ಮ ಭಾಷೆ- ಸಾಹಿತ್ಯ ಬೆಳೆಯುತ್ತಿದೆ ಎಂದಾದರೇ ಅದಕ್ಕೆ ಹಳ್ಳಿಗರೇ ಪ್ರಮುಖ ಕಾರಣ. ಹಳ್ಳಿಗರ ಜೀವನೋತ್ಸಾಹ ನಮಗೆ ಮಾದರಿಯಗಬೇಕಿದೆ ಎಂದರು.
ವೇದಿಕೆಯಲ್ಲಿ ನುಡಿಸಿರಿಯ ಸವರ್ಾಧ್ಯಕ್ಷ ಪ್ರೋ. ನಿ. ಅಹಮ್ಮದ್ ಇದ್ದರು, ರೂವಾರಿ ಡಾ. ಮೋಹನ್ ಆಳ್ವ ಇದ್ದರು