ಮೂಡುಬಿದಿರೆ: ಜನಪದ ಎಂಬುದು ಕಲೆ, ಕಾವ್ಯ, ನುಡಿಗಳಲೆಲ್ಲಾ ಹುದುಗಿದ್ದು ಅದನ್ನು ಮುಂದಿನ ತಲೆಮಾರಿ ತನಕ ಉಳಿಸಿ ಬೇಳೆಸಬೇಕಾಗಿದೆ ಎಂದು ಡಾ. ಕೃಷ್ಣಮೂರ್ತಿ ಹನೂರು ಹೇಳಿದರು.
ಅವರು ಆಳ್ವಾಸ್ ನುಡಿಸಿರಿ ವಿರಾಸತ್ ನ ಜನಪದ ಸಿರಿಯಲ್ಲಿ ನಾಡೋಜ ಎಚ್. ಎಲ್. ನಾಗೇಗೌಡ ವೇದಿಕೆಯಲ್ಲಿ ಮಧ್ಯ ಮತ್ತು ಉತ್ತರ ಕರ್ನಾಟಕದ ಪರಂಪರೆ ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡಿದರು.