ನುಡಿಸಿರಿಯಲ್ಲಿ ಕಲಾ ತಂಡಗಳ ಕಸರತ್ತು...

ಮೂಡುಬಿದಿರೆ: ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ವಿದ್ಯಾಗಿರಿ ಆವರಣದೊಳಕ್ಕೆ ರಂಗೇರುತ್ತಿದ್ದೆ. ನುಡಿಸಿರಿಯ ಚಾಲನೆಗೂ ಮುನ್ನ ವಿವಿಧ ಕಲಾತಂಡಗಳ ಕಲಾವೈಭವ ಆರಂಭಗೊಂಡಿದ್ದು ವಿವಿಧ ಊರುಗಳಿಂದ ತಂಡೋಪತಂಡವಾಗಿ ಸಾಹಿತ್ಯಾಸಕ್ತರು ಆಗಮೀಸುತ್ತಿದ್ದಾರೆ.